ದರ್ಶನ ಅವರಿಗೆ ಕಾರ್ಗಳು ಅಂದರೆ ಬಹಳ ಇಷ್ಟ .ಚಾಲೆಂಜಿಂಗ್ ಸ್ಟಾರ್ ದರ್ಶನ್ ದುಬಾರಿ ಕಾರುಗಳ ಒಡೆಯ. ಎಲ್ಲರಿಗೂ ತಿಳಿದಿರುವಂತೆ ವಿಶೇಷ ಎನ್ನಿಸುವ ಹಾಗೂ ವರ್ಲ್ಡ್ ಕ್ಲಾಸ್ ಕಾರುಗಳುಗನ್ನ ಡಿ ಬಾಸ್ ಕೊಂಡುಕೊಂಡಿದ್ದಾರೆ. ಅದೆಷ್ಟೇ ದುಬಾರಿ ಕಾರುಗಳನ್ನ ಖರೀದಿ ಮಾಡಿದ್ದರು ಕೂಡ ಲಕ್ಕಿ ಕಾರ್ ಗಳನ್ನ ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ ಎನ್ನುವುದು ದರ್ಶನ್ ಅವರಿಂದ ಮತ್ತೊಮ್ಮೆ ಸಾಭೀತಾಗಿದೆ.
Majestic film turns 16 year. To celebrate this occasion film producer gifts Maruti 800 car to Challenging star Darshan. This is the same car which used during the film shooting.