ಪ್ರಥಮ್ ಟಿವಿ ಮುಂದೆ ಬಂದ್ರೆ ಏನೇನೊ ಮಾತಾಡ್ತಾರೆ ಅನ್ನುವವರಿಗೆ ಮತ್ತೊಂದು ವಿಷಯ ಸಿಕ್ಕಿದೆ . ಒಳ್ಳೆ ಹುಡುಗ' ಅಂತ ಸ್ವಯಂ ಘೋಷಣೆ ಮಾಡಿಕೊಳ್ಳುವ ಪ್ರಥಮ್ ರವರ ನಿಜವಾದ ಹೆಸರು 'ಪುನೀತ್'.! ''ಇದು ಡವ್ವು ಬಿಡಿ'' ಅಂತ ನೀವು ಮೂಗು ಮುರಿಯಬಹುದು. ಆದ್ರೆ, ಇದೇ ಸತ್ಯ ಕಣ್ರೀ. ಪ್ರಥಮ್ ನಿಜ ನಾಮಧ್ಯೇಯ 'ಪುನೀತ್'.!
Olle Huduga Pratham reveals his original name in front of Puneeth Rajkumar in 'Family Power' show. You'll shocked to know his real name !