Bigg Boss Kannada Season 7: ಏಳನೇ ಆವೃತ್ತಿಯ ತಯಾರಿಯಲ್ಲಿ ಬಿಗ್‍ಬಾಸ್ ರಿಯಾಲಿಟಿ ಶೋ

Filmibeat Kannada 2019-06-08

Views 5.2K

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಕಳೆದ ಆರು ಆವೃತ್ತಿಯಲ್ಲಿ ಯಶಸ್ವಿಯಾಗಿ ಮುಗಿಸಿರುವ ಕಲರ್ಸ್ ಕನ್ನಡ ಈಗ ಏಳನೇ ಆವೃತ್ತಿಯ ತಯಾರಿಯಲ್ಲಿದೆ. ಶೋ ಆರಂಭಕ್ಕೆ ತುಂಬಾ ಸಮಯವಿದೆ. ಆದರೆ ಈಗಲೇ ಸ್ಪರ್ಧಿಗಳ ಬಗ್ಗೆ ಚರ್ಚೆ, ಕುತೂಹಲ ಶುರುವಾಗಿದೆ.
Filmibeat Kannada conducted the poll regarding contestants for BiggBoss Kannada season 7. Here are selected comments of the readers for the poll

Share This Video


Download

  
Report form
RELATED VIDEOS