ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಇಂದು ಮಾಸ್ಟರ್ ಚೆಫ್ ಎಂಬ ತಮಿಳಿನ ರಿಯಾಲಿಟಿ ಶೋ ಗೆ ಚಾಲನೆ ನೀಡಿದರು
Renowned Tamil actor Vijay Sethupathi today launched Master Chef, a Tamil reality show, at Innovative Film City near Ramanagar Taluk