DKD ರಿಯಾಲಿಟಿ ಶೋನಲ್ಲಿ ಕೊರೊನಾ ಬರದಂತೆ ಅಲರ್ಟ್ ಆದ ಟೀಂ | Filmibeat Kannada

Filmibeat Kannada 2021-04-22

Views 1.1K

ಇದೀಗ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆಯೋಜಕರು ಕೊರೊನಾ ಎದುರಿಸಲು ಉತ್ತಮ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಈ ಕುರಿತು ನಟಿ ಹಾಗು ಕಾರ್ಯಕ್ರಮದ ತೀರ್ಪುಗಾರರಾಗಿರುವ ರಕ್ಷಿತಾ ಪ್ರೇಮ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರರ.

Dance Karnataka Dance Show organizer has taken good precaution against Covid19.

Share This Video


Download

  
Report form
RELATED VIDEOS