ಭಾವಿ ಪತಿ ರಕ್ಷಿತ್ ಬಗ್ಗೆ 4 ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ರಶ್ಮಿಕಾ | Filmibeat Kannada

Filmibeat Kannada 2018-02-02

Views 1.1K

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಮಂದಣ್ಣ ಭಾವಿ ಪತಿ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಬಹಿರಂಗಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ ಈ ಬಗ್ಗೆ ಮಾತನಾಡಿರುವ ರಶ್ಮಿಕಾ, ರಕ್ಷಿತ್ ಬಗ್ಗೆ 4 ಕುತೂಹಲಕಾರಿ ಸಂಗತಿ ಹಂಚಿಕೊಂಡಿದ್ದಾರೆ.

Actress Rashmika Mandanna has revealed 5 interesting facts about her future husband Rakshit Shetty. Which actually none of us know

Share This Video


Download

  
Report form
RELATED VIDEOS