ಜಿಯೋ ಹೊಸ ವರ್ಷಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್ 3,300 ರೂ. ತನಕ ಕ್ಯಾಶ್ ಬ್ಯಾಕ್ | Oneindia Kannada

Oneindia Kannada 2017-12-27

Views 218

ಜಿಯೋ ಹೊಸ ವರ್ಷದ ಮೂಲಕ 399 ರೂ. ರಿಚಾರ್ಜ್ ಮೇಲೆ 3,300 ರೂ. ತನಕದ ಅಚ್ಚರಿಯ ಕ್ಯಾಶ್‍ಬ್ಯಾಕ್ ನೀಡಲು ಮುಂದಾಗಿದೆ. ಇದು ಜಿಯೋದ ಪ್ರೈಮ್ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ 399 ರೂ. ರಿಚಾರ್ಜ್ ಮೇಲೆ 3,300 ರೂ. ತನಕದ ಹೊಸ ವರ್ಷದ ಸರ್‍ಪ್ರೈಸ್ ಕ್ಯಾಶ್‍ಬ್ಯಾಕ್‍ನೊಂದಿಗೆ ಜಿಯೋ ಟ್ಯಾರಿಫ್ ಮತ್ತು ಆಫರ್‍ಗಳ ಮುಂಚೂಣಿಯನ್ನು ಮುಂದುವರಿಸಿದೆ . ಜಿಯೋ 100% ಕ್ಯಾಶ್‍ಬ್ಯಾಕ್ ಆಫರ್ ಅನ್ನು ತನ್ನ ರಿಚಾರ್ಜ್‍ಗಳ ಮೇಲೆ ಒದಗಿಸುವ ಮೂಲಕ ಕ್ಯಾಶ್‍ಬ್ಯಾಕ್ ಆಫರ್ ಗಳ ಪ್ರವರ್ತನೆಯನ್ನು ಆರಂಭಿಸಿತು. ಅದು ಟ್ರಿಪಲ್ ಕ್ಯಾಶ್‍ಬ್ಯಾಕ್ ಆಫರ್ ನೊಂದಿಗೆ ಇದನ್ನು ಮುಂದುವರಿಸಿತು, ಇದರಲ್ಲಿ ಜನರಿಗೆ ಆನ್‍ಲೈನ್ ಮಾಧ್ಯಮದ ರಿಚಾರ್ಜ್ ಮೇಲೆ ಊಹೆಗೂ ಮೀರಿದ ಅನುಕೂಲಗಳನ್ನು ಒದಗಿಸಿತು. ಈ ಹೊಸ ವರ್ಷದಲ್ಲಿ, ಜಿಯೋ ಈಗಾಗಲೇ 199 ರೂ. ಮತ್ತು 299 ರೂ.ನ 2 ವಿನೂತನ ಮಾಸಿಕ ಪ್ಲಾನ್‍ಗಳನ್ನು ಬಿಡುಗಡೆಗೊಳಿಸಿದೆ

Jio yet again proves that it is the king when it comes to releasing new offers and tariffs . It is giving cash back upto worth 3300

Share This Video


Download

  
Report form
RELATED VIDEOS