Bigg Boss Kannada Season 5 has completed almost 3 weeks. Jaya Srinivasan points out that Ashitha Chandrappa took care of Karthik Jayram and Anupama Gowda when they got sick. He thinks that celebrities don't care about the common people who are treated like orphans in the house.
ಬಿಗ್ ಬಾಸ್ ಕನ್ನಡ ಸೀಸನ್ 5 ಶುರುವಾಗಿ ಮೂರು ವಾರಗಳು ಕಳೆದಿವೆ. ಅಷ್ಟ್ರಲ್ಲಿ ಮನೆಯಲ್ಲಿ ಸೆಲೆಬ್ರಿಟಿಸ್ ಹಾಗು ಕಾಮನ್ ಪೀಪಲ್ ಎಂಬ ಎರಡು ಗುಂಪುಗಳಾಗಿವೆ. ಎಲ್ಲಿ ನೋಡಿದ್ರು ತಾರತಮ್ಯ ಪಕ್ಷಪಾತಗಳು ಎದ್ದು ಕಾಣಿಸುತ್ತಿವೆ. ಇದರ ಮಧ್ಯ ಬಿಗ್ ಮನೆಯಲ್ಲಿ ಯಾವಾಗ್ಲೂ ಕಾಮನ್ ಪೀಪಲ್ ದಿವಾಕರ್, ರಿಯಾಜ್, ಸಮೀರ್ ಆಚಾರ್ಯ ಜೊತೆಯಲ್ಲೇ ಇರ್ತಾರೆ. ಇನ್ನು ದಿವಾಕರ್ ಜಯ ಶ್ರೀನಿವಾಸನ್ ಸಮೀರ್ ಆಚಾರ್ಯ ಹೊರಗೆ ಊಟ ಮಾಡುವಾಗ ಜಯ ಶ್ರೀನಿವಾಸನ್ ಬೇಸರದಿಂದ ನಮ್ಮನ್ನ ಕೇಳೋರು ಯಾರು ಇಲ್ಲ ಎಂದು ಹೇಳ್ತಾರೆ. ಹಾಗೆ ನಾವು ಅನಾಥರು ಅಂತ ಕೂಡ ಹೇಳಿ ನೊಂದುಕೊಳ್ಳುತ್ತಾರೆ. ಹೀಗೆ ಬಿಗ್ ಮನೆಯಲ್ಲಿ ಸೆಲೆಬ್ರಿಟಿಸ್ ಒಂದು ಕಡೆ ಇದ್ರೆ ಮತ್ತೊಂದು ಕಡೆ ಕಾಮನ್ ಪೀಪಲ್ ಇರ್ತಾರೆ. ಇನ್ನಷ್ಟು ಬಿಗ್ ಬಾಸ್ ಸುದ್ದಿಗಳಿಗೆ ಫಾಲೋ ಮಾಡಿ ಫಿಲ್ಮಿಬೀಟ್ ಕನ್ನಡ