Niveditha Gowda, Bigg Boss Kannada Season 5 Contestant hails from Mysuru. From the first day itself, Niveditha becomes star of Bigg Boss.
ಕನ್ನಡವನ್ನ ಆಂಗ್ಲ ಭಾಷೆಯಂತೆ ಮಾತನಾಡುವ, ಮಾತು ಮಾತಿಗೂ ವೈಯ್ಯಾರದಿಂದ ನುಲಿಯುವ ನಿವೇದಿತಾ ಗೌಡ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಕ್ಷಣವೇ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಮೈಸೂರಿನ ಹುಡುಗಿ ನಿವೇದಿತಾ ಗೌಡ ಬಿಗ್ ಬಾಸ್ ಮನೇಲಿ ಕಾಲಿಟ್ಟ ದಿನದಿಂದ ಸ್ಟಾರ್ ಆಗ್ಬಿಟ್ಟಿದ್ದಾರೆ.