ಇಂದು ಬಿಡುಗಡೆಯಾದ 'ಭರ್ಜರಿ' ಚಿತ್ರಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ..ಪ್ರಮುಖವಾಗಿ ಸ್ಯಾಂಡಲ್ ವುಡ್ ನಟ, ನಟಿಯರು, ಸೇರಿದಂತೆ ಸ್ಟಾರ್ ನಟರ ಅಭಿಮಾನಿ ಬಳಗದಿಂದಲೂ 'ಭರ್ಜರಿ' ತಂಡಕ್ಕೆ ಸಖತ್ ವಿಶ್ ಗಳು ಬಂದಿವೆ. ಅದ್ರಲ್ಲೂ ದರ್ಶನ್ ಅಭಿಮಾಮಿಗಳು ಸಮಾಜಿಕ ಜಾಲತಾಣದಲ್ಲಿ ಧ್ರುವ ಸರ್ಜಾ ಅವರಿಗೆ ಡಿಫ್ರೆಂಟ್ ಆಗಿ ವಿಶ್ ಮಾಡುತ್ತಿದ್ದಾರೆ.