Director S.S.Rajamouli Following Actor Sudeep In Twitter.
ರಾಜಮೌಳಿ ಇಡೀ ಭಾರತದಲ್ಲಿಯೇ ಹೆಸರು ಮಾಡಿರುವ ನಿರ್ದೇಶಕ. 'ಬಾಹುಬಲಿ' ಸಿನಿಮಾ ಮಾಡಿದ ಮೇಲಂತೂ ರಾಜಮೌಳಿ ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದರು. ಇಂತಹ ದೊಡ್ಡ ನಿರ್ದೇಶಕ ನಟ ಕಿಚ್ಚ ಸುದೀಪ್ ಅವರನ್ನು ಫಾಲೋ ಮಾಡುತ್ತಿದ್ದಾರೆ, ಈ ವಿಡಿಯೋ ನೋಡಿ