Kannada Director Ravi Srivatsa speaks about Kannada Actor, Kiccha Sudeep in a recent interview. There are lot of fans who says, we see Dr. Vishnuvardhan in Sudeep. Now, one of the leading directors of Kannada Film Industry says the same. Watch video.
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ನಂತರ ಕಿಚ್ಚ ಸುದೀಪ್ ಅವರಲ್ಲಿ ವಿಷ್ಣುವರ್ಧನ್ ಅವರನ್ನ ನೋಡುತ್ತೀವಿ ಎಂದು ಹಲವು ಅಭಿಮಾನಿಗಳು ಹೇಳಿರುವ ಉದಾಹರಣೆ ಉಂಟು. ಇದೀಗ, ಕನ್ನಡದ ಖ್ಯಾತ ನಿರ್ದೇಶಕರೊಬ್ಬರು ಕೂಡ ಇದೇ ಮಾತನ್ನ ಹೇಳಿದ್ದಾರೆ. ಅದು ಯಾರು ಏನ್ ಹೇಳಿದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ