ಯೆಸ್ ಸೀತಾ ವಲ್ಲಭ, ಗಾಂಧಾರಿ, ರಾಧಾ ರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾದವರು ನಟಿ ಕಾವ್ಯಾ ಗೌಡ. ಸದ್ಯ ಸೀರಿಯಲ್ ಕಥೆಗಳ ರೀತಿಯೇ ಕಾವ್ಯಾ ಮನೆಯ ಕಲಹ ಬೀದಿಗೆ ಬಂದಿದೆ.