ವಾರಗಿತ್ತಿಯರ ವಾರ್​​!ಕಾರ್ಪೊರೇಟರ್​​ ಮನೆಯಲ್ಲಿ ಜಡೆಜಗಳ! ಸೀರಿಯಲ್​​ ನಟಿ ಗಂಡನಿಗೆ ಚಾಕು ಹಾಕಿದ್ರಾ?

Views 2

ಅದೊಂದು ಶ್ರೀಮಂತ ಕುಟುಂಬ.. ಮನೆಯ ಯಜಮಾನ ಏರಿಯಾದ ಕಾರ್ಪೋರೇಟರ್​​... ಆತನಿಗೆ ಇಬ್ಬರು ಗಂಡು ಮಕ್ಕಳು.. ಇಬ್ಬರಿಗೂ ಮದುವೆ ಮಾಡಿದ್ದಾರೆ.. ಮೊದಲ ಸೊಸೆ ಮನೆಯಲ್ಲಿದ್ದರೆ.. ಎರಡನೇ ಸೊಸೆ ಹೆಸರಾಂತ ಸೀರಿಯಲ್​​ ನಟಿ.. ಜೇನುಗೂಡಿನಂತಿತ್ತು ಆ ಕುಟುಂಬ.. ಆದ್ರೆ ಇವತ್ತು ಅದೇ ಕುಟುಂಬದಲ್ಲಿ ಶುರುವಾದ ಒಂದು ಮನಸ್ತಾಪ ಬೀದಿ ಜಗಳವಾಗಿ ಪೊಲೀಸ್​​ ಠಾಣೆ ಮೆಟ್ಟಿಲ್ಲನ್ನೂ ಏರಿದೆ.. 

Share This Video


Download

  
Report form
RELATED VIDEOS