‘‘ಹೈಕಮಾಂಡ್ ಹೇಳಿದಾಗ ಡಿಕೆ ಸಿಎಂ’’ ಆಗ್ತಾರೆ ಎಂದರಲ್ಲಾ ಹಾಲಿ ಸಿಎಂ.. ‘ರಾಜಕೀಯ ಶಾಶ್ವತವಲ್ಲ.. ಏನ್ ಬೇಕಾದ್ರೂ ಆಗ್ಲಿ..’’ ಸಿದ್ದು ವೈರಾಗ್ಯದ ಮಾತಿನ ಹಿಂದಿನಅಸಲಿ ಗುಟ್ಟೇನು..? ಬಂಡೆ ಮನೆ ಬ್ರೇಕ್ಫಾಸ್ಟ್ ನಂತರ ಬದಲಾಯ್ತಾ ವರಸೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅಣ್ತಮ್ಮ ನಾಟಿ ಊಟದ ಆಟ