‘ಹೈಕೋರ್ಟ್ ಆದೇಶ ಗಂಭೀರ ದೌರ್ಬಲ್ಯಗಳಿಂದ ಕೂಡಿರುವುದು ಸ್ಪಷ್ಟ’‘IPC ಸೆಕ್ಷನ್ 302, 34ರ ಅಡಿ ಜಾಮೀನು ನೀಡಲು ಬಲವಾದ ಕಾರಣ ಕೊಟ್ಟಿಲ್ಲ’‘ಬೇಲ್ ನೀಡಲು ವಿಶೇಷ ಅಥವಾ ಬಲವಾದ ಕಾರಣಗಳನ್ನು ಹೈಕೋರ್ಟ್ ನೀಡಿಲ್ಲ’‘ಕಾನೂನುಬದ್ಧವಾಗಿದ್ದ ಸಂಗತಿಗಳನ್ನ ಪರಿಗಣಿಸದೇ ಆದೇಶ ನೀಡಲಾಗಿದೆ’