ಚಿಕ್ಕಮಗಳೂರು: ಕಾಡಾನೆ ದಾಳಿಗೆ ನಾಲ್ಕೇ ದಿನದಲ್ಲಿ 2ನೇ ಸಾವು; ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ

ETVBHARAT 2025-07-28

Views 10

ಎನ್​.ಆರ್.ಪುರ ತಾಲೂಕಿನಲ್ಲಿ ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಅಸುನೀಗಿದ್ದಾರೆ. ನಾಲ್ಕು ದಿನಗಳ ಅಂತರದಲ್ಲಿ ಇದು 2ನೇ ಸಾವು ಎಂಬುದು ಗಮನಾರ್ಹ.

Share This Video


Download

  
Report form
RELATED VIDEOS