ಕಿಲಾಡಿ ಜೋಡಿ..! ಗೊತ್ತಾ ಶಿವ-ಸಿದ್ದು ಸ್ನೇಹ.. ಯುದ್ಧ ಪುರಾಣ? ಪಟ್ಟದ ಕಾದಾಟದಲ್ಲಿ ಸಿದ್ದು-ಡಿಕೆ ಇಬ್ಬರದ್ದೂ ನಿಗೂಢ ನಡೆ!

Views 6.6K

 ಸಿದ್ದು ಡಿಕೆ ಮಧ್ಯೆ ಒಳಗೊಳಗೇ ಯುದ್ಧ.. ಹೊರಗೆ ದೋಸ್ತಿ..ಒಗ್ಗಟ್ಟಿನ ಒಡಕು..! ಒಂದ್ಸಾರಿ ಸಿಡಿದು ನಿಲ್ತಾರೆ.. ಮತ್ತೊಂದ್ಸಾರಿ ಸ್ನೇಹ ಅಂತಾರೆ..! ಕನಕಾಧಿಪತಿ ಹಾಗೂ ವರುಣಾಧಿಪತಿ.. ಈ ಇಬ್ಬರು ದೋಸ್ತಿಗಳೋ..? ಎದುರಾಳಿಗಳೋ..? ಯಾಕೆ ಈ ದ್ವಿಪಾತ್ರ..? ಬಂಡೆ-ಟಗರು ನಡುವಿನ ಬಂಧದ ಅಸಲಿ ಕಥೆಯನ್ನ ತೋರಿಸ್ತೀವಿ ನೋಡಿ.. 

Share This Video


Download

  
Report form
RELATED VIDEOS