ಸಿಂಹಾಸನ ಸಮರ.. ಪಟ್ಟು ಸಡಿಸಲಗೊಳಿಸಿದ್ರಾ ಸಿದ್ದು ಪಟ್ಟ ರಕ್ಷಕರು..? ಕದನ ಕಣದಲ್ಲಿ ಆ ಪಂಚ ಪಾಂಡವರು ಹೆಜ್ಜೆಯನ್ನ ಹಿಂದಿಟ್ಟಿದ್ಯಾಕೆ..? ಏನಿದು ನಿಗೂಢ ನಡೆ..! ಹೈಕಮಾಂಡ್ಗೆ ಜೈ.. ಸೈಲೆಂಟ್ ಮೂಡ್ ಆನ್.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಸಿದ್ದು ಆರ್ಮಿ ಸೈಲೆಂಟ್