ಕಮಲ್ ಹಾಸನ್ ಹೇಳಿದ್ದು ತಪ್ಪು, ಕ್ಷಮೆ ಕೇಳಲಿ: ಸುಮಲತಾ ಅಂಬರೀಶ್

ETVBHARAT 2025-05-29

Views 8

ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್, ಕಮಲ್ ಹಾಸನ್ ಅವರ ಕನ್ನಡ ಕುರಿತ ವಿವಾದಿತ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

Share This Video


Download

  
Report form
RELATED VIDEOS