ಕಾಡಾನೆಗಳ ನಿಯಂತ್ರಣಕ್ಕೆ ಬಳಸುವ ಕುಮ್ಕಿ ಆನೆಗಳ ವಿಶೇಷತೆ ಏನು: ಇವುಗಳಿಗೆ ತರಬೇತಿ ಹೇಗಿರುತ್ತೆ ಗೊತ್ತಾ?

ETVBHARAT 2025-05-21

Views 131

ಮಾನವ- ಆನೆ ಸಂಘರ್ಷ ತಡೆಗಟ್ಟಲು ಹಾಗೂ ಕಾಡಾನೆಗಳನ್ನು ನಿಯಂತ್ರಿಸಲು ನಾಲ್ಕು ಕುಮ್ಕಿ ಆನೆಗಳನ್ನು ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಇಂದು ಹಸ್ತಾಂತರಿಸಲಾಯಿತು. ಕುಮ್ಕಿ ಎಂದರೇನು?, ಕಾಡಾನೆಗಳನ್ನು ಹೇಗೆ ಪಳಗಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

Share This Video


Download

  
Report form
RELATED VIDEOS