ಸೂಪರ್ ಪಿಂಕ್ ಮೂನ್ ವಿಶೇಷತೆ ಏನು? ಯಾರಿಗೆ ಏನು ಕಾದಿದೆ?| Super Pink Moon | Oneindia kannada

Oneindia Kannada 2020-04-07

Views 4

ಕೊರೋನಾ ವೈರಸ್ ಆತಂಕ ಮಧ್ಯೆ ಇವತ್ತು ಖಗೋಳ ವಿಸ್ಮಯಕ್ಕೆ ಭೂಮಿ ಸಾಕ್ಷಿಯಾಗಲಿದೆ. ಇವತ್ತು ವಿಶೇಷ ಹುಣ್ಣಿಮೆ ಇದೆ. ಪಿಂಕ್ ಸೂಪರ್​ಮೂನ್ ಕಾಣಿಸಿಕೊಳ್ಳಲಿದೆ. ಇವತ್ತು ಸಂಜೆಯಿಂದ ನಾಳೆ ಬೆಳಗ್ಗೆವರೆಗೆ ಚಂದ್ರನ ಪೂರ್ಣ ಸ್ವರೂಪವನ್ನು ಅತೀ ಸಮೀಪದಿಂದ ನೋಡುವ ಅವಕಾಶ ಸಿಗಲಿದೆ. ಭಾರತದಲ್ಲಿ ಬುಧವಾರ ಬೆಳಗ್ಗೆ 8:05ಕ್ಕೆ ಚಂದ್ರ ದರ್ಶನ ಸ್ಪಷ್ಟವಾಗಿ ಗೋಚರವಾಗುವ ನಿರೀಕ್ಷೆ ಇದೆ.

When the full moon appears at perigee it is slightly brighter and larger than a regular full moon is a "supermoon."

Share This Video


Download

  
Report form
RELATED VIDEOS