ಹೊಸ ಮಹೀಂದ್ರಾ BE 6 ಡೌನ್‌ಪೇಮೆಂಟ್‌ ಮತ್ತು EMI ಡೀಟೇಲ್ಸ್‌ | Mahindra BE 6 Downpayment And EMI Details

DriveSpark Kannada 2024-12-27

Views 129

ಹೊಸ ಮಹೀಂದ್ರಾ BE 6 ಡೌನ್‌ಪೇಮೆಂಟ್‌ ಮತ್ತು EMI ಡೀಟೇಲ್ಸ್‌ | Mahindra BE 6 Downpayment And EMI Details

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎರಡೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಬಿರುಗಾಳಿಯನ್ನು ಎಬ್ಬಿಸಿದೆ. ಮಹೀಂದ್ರಾ ಕಂಪನಿಯು INGLO ಪ್ಲಾಟ್‌ಫಾರ್ಮ್‌ನ ಆಧಾರದ ಮೇಲೆ ಇವಿ-ನಿರ್ದಿಷ್ಟ ಮಾಡ್ಯುಲರ್ ಆರ್ಕಿಟೆಕ್ಚರ್ ಅನ್ನು ಕೆಲವು ಭವಿಷ್ಯದ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ಇರಿಸಲು ಉದ್ದೇಶಿಸಲಾಗಿದೆ. ಮಹೀಂದ್ರಾ (Mahindra) ಕಂಪನಿಯು XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮಹೀಂದ್ರಾ BE 6e (Mahindra BE 6e) ಎಲೆಕ್ಟ್ರಿಕ್ ಕಾರನ್ನು ನಾವು ಇತ್ತೀಚೆಗೆ ಚೆನ್ನೈನಲ್ಲಿ ಡ್ರೈವ್ ಮಾಡಿದ್ದೇವೆ.
#mahindra #mahindrabe6e #mahindraelectric #drivesparkkannada

~ED.158~CA.25~

Share This Video


Download

  
Report form
RELATED VIDEOS