Mahindra BE 6e Electric SUV Review By Abhishek Mohandas | ಮಹೀಂದ್ರಾ INGLO ಪ್ಲಾಟ್‌ಫಾರ್ಮ್ ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತಿದೆ. ಇವುಗಳು 59 kWh ಮತ್ತು 79 kWh ಯುನಿಟ್ ಗಳಾಗಿವೆ. ಆರಂಭದಲ್ಲಿ, ಚಿಕ್ಕ ಬ್ಯಾಟರಿ ಪ್ಯಾಕ್ ರೂಪಾಂತರಗಳು ಮಾತ್ರ ಲಭ್ಯವಿರುತ್ತವೆ.
#mahindra #mahindraelectric #mahindrabe6e #drivesparkkannada
~ED.158~CA.158~