'ನಮ್ಮ ಮಕ್ಕಳನ್ನು ಬದುಕಿಸಿ ಕೊಡಿ ಅಂತ ಬೇಡ್ತೀವಿ' : ಪೋಷಕರ ಆಕ್ರಂದನ | Hubballi | LPG cylinder blast

Vartha Bharati 2024-12-24

Views 1

ಹುಬ್ಬಳ್ಳಿ : ಗ್ಯಾಸ್ ಸಿಲಿಂಡರ್ ಸ್ಫೋಟ : 9 ಮಂದಿ ಗಂಭೀರ ಗಾಯಗೊಂಡ ಪ್ರಕರಣ

► ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ರವಿವಾರ ತಡರಾತ್ರಿ ನಡೆದ ಘಟನೆ

► ಅಯ್ಯಪ್ಪ ವ್ರತಧಾರಿಗಳ ಶಿಬಿರದಲ್ಲಿ ವ್ರತಧಾರಿಗಳು ನಿದ್ರಿಸಿದ್ದ ವೇಳೆ ಅವಘಡ

► ಘಟನೆ ಕುರಿತು ಹುಬ್ಬಳ್ಳಿ ಕಮಿಷನರ್ ಹಾಗೂ ಗಾಯಾಳುಗಳ ಕುಟುಂಬಸ್ಥರ ಮಾತು

#varthabharati #ayyappa #hubballi #LPGcylinderblast

Share This Video


Download

  
Report form
RELATED VIDEOS