"ಸ್ವಾಮೀಜಿ ಸ್ಪರ್ಧೆಯಿಂದ ನಮ್ಮ ಸಮಾಜಕ್ಕೆ ಶಕ್ತಿ ಬಂದಂತಾಗಿದೆ.." | Hubballi | Dingaleshwara Swamiji

Vartha Bharati 2024-04-11

Views 2

"ಹಣಬಲಕ್ಕಿಂತ ಜನಬಲ ಮುಖ್ಯ ಅನ್ನೋದು ಕಳೆದ ಚುನಾವಣೆಯಲ್ಲಿ ಗೊತ್ತಾಗಿದೆ.."

ಧಾರವಾಡದಲ್ಲಿ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಸ್ಪರ್ಧೆ : ಹುಬ್ಬಳ್ಳಿಯಲ್ಲಿ ಜನರ ಪ್ರತಿಕ್ರಿಯೆ

►► ಲೋಕಸಮರ - ಮತದಾರರ ಮನದಾಳ

#varthabharati #Hubballi #Dharwad #loksabhaelection2024 #karnataka #politics #dingaleshwaraswamiji #pralhadjoshi

Share This Video


Download

  
Report form
RELATED VIDEOS