Narendra Modi ಮೋದಿ Pakistanಗೆ ಬರ್ಬೇಕಿತ್ತು! ಬಂದಿದ್ರೆ ಖುಷಿ ಆಗ್ತಿತ್ತು

Oneindia Kannada 2024-10-19

Views 195

ಭಾರತ ಹಾಗೂ ಪಾಕಿಸ್ತಾನ ಸಂಬಂಧ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿವೆ. ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಭಾರತವು ರಾಜತಾಂತ್ರಿಕವಾಗಿ (ಪಾಕ್‌ನೊಂದಿಗೆ ಮಾತುಕತೆ) ಮುಂದುವರಿಯಲು ಕಾರಣವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಪಾಕಿಸ್ತಾನದ ಪ್ರಭಾವಿ ನಾಯಕರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. India-Pakistan relations are showing signs of improvement. Pakistan's recent positive response has led India to proceed diplomatically (negotiations with Pakistan). Meanwhile, an influential leader of Pakistan has made a surprising statement about Prime Minister Narendra Modi.

#India #Pakistan #NarendraModi #IndiaVSPakistan #SCOSummit #DiplomaticRelationship #DRSJaishankar #ShehnaazSharif
~HT.188~ED.32~PR.160~

Share This Video


Download

  
Report form
RELATED VIDEOS