ಭಾರತ ಮತ್ತು ಹರ್ಯಾಣದ ರೈತರಿಗೆ ಸೇರಿದ ನೀರು ಎಪ್ಪತ್ತು ವರ್ಷಗಳ ಕಾಲ ಪಾಕಿಸ್ತಾನಕ್ಕೆ ಹರಿದಿದೆ. ಮೋದಿ ಈ ನೀರನ್ನು ನಿಲ್ಲಿಸಲಿದ್ದು (ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು), ನಿಮ್ಮ ಮನೆಗಳಿಗೆ ತರಲಾಗುವುದು" ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿದರು.
Prime Minister Narendra Modi on Tuesday said in Haryana, India would not allow it's water to flow to Pakistan.