ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ಭಾರತದ ಸಚಿವರೊಬ್ಬರು ಇದೇ ಮೊದಲ ಬಾರಿಗೆ ನೆರೆಯ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಈ ಮಹತ್ವದ ಪ್ರವಾಸವು ರಾಜತಾಂತ್ರಿಕ ಪರಿಣಾಮಗಳಿಗೆ ಮಾತ್ರವಲ್ಲದೇ ಸಚಿವರ ವಿಶೇಷ ರಾಜತಾಂತ್ರಿಕ ಶೈಲಿಯಿಂದಲೂ ಗಮನ ಸೆಳೆಯುತ್ತಿದೆ. External Affairs Minister S. Jaishankar has visited Pakistan. This is the first time an Indian minister has visited neighboring Pakistan after exactly nine years. This momentous trip is attracting attention not only for its diplomatic implications but also for the special diplomatic style of the minister.
#DRSJaishankar #Pakistan #NarendraModi #IndiaVSPakistan #SCOSummit #ShehebazSharif #ForeignMinister #China #International