Russia VS Ukrain ಯುಕ್ರೇನ್ ವಿರುದ್ಧ ರೊಚ್ಚಿಗೆದ್ದು ರಷ್ಯಾ ಇದೀಗ ಏನು ಮಾಡುತ್ತೆ?

Oneindia Kannada 2024-10-09

Views 371

ಉಕ್ರೇನ್ ದೇಶಕ್ಕೆ ಇದೀಗ ಅಣ್ವಸ್ತ್ರ ಅಂದ್ರೆ ಪರಮಾಣು ಬಾಂಬ್‌ಗಳ ಭಯ ಶುರುವಾಗಿದ್ದು, ಈ ಮೂಲಕ ಮತ್ತೊಂದು ಮಹಾಯುದ್ಧದ ಭೀತಿ ಎದುರಾಗಿದೆ. ಯಾಕಂದ್ರೆ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್ ಇದೀಗ ಹಲವು ರೀತಿಯ ತಪ್ಪುಗಳನ್ನ ಮಾಡುತ್ತಿದ್ದು, ಈ ಕಾರಣಕ್ಕೆ ರೊಚ್ಚಿಗೆದ್ದು ರಷ್ಯಾ ಇದೀಗ ಪರಮಾಣು ಅಸ್ತ್ರ ಬಳಸಬಹುದು ಎಂಬ ಭಯವೂ ಮೂಡಿದೆ. Ukraine is now afraid of nuclear bombs in its nuclear arsenal, thereby threatening another world war. Because Ukraine, which is waging war against Russia, is making many kinds of mistakes, and because of this, there is a fear that Russia may use nuclear weapons now.

#NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #Poland

Share This Video


Download

  
Report form
RELATED VIDEOS