Narendra Modi ರಷ್ಯಾ ಯುಕ್ರೇನ್ ಭೇಟಿ ಕೊಟ್ಟಿದ್ದರ ಹಿಂದಿರುವ ಮೋದಿ ತಂತ್ರ ಏನು!?

Oneindia Kannada 2024-08-30

Views 13K

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ಕುಶಲತೆಯ ಕಾರಣಕ್ಕೆ ಭಾರತ ವಿಶ್ವದ ವೇದಿಕೆಯಲ್ಲಿ ಗಮನಾರ್ಹ ಸ್ಥಾನಕ್ಕೆ ಬಂದು ನಿಂತಿದೆ. ಉಕ್ರೇನ್‌ಗೆ ಇತ್ತೀಚಿನ ನರೇಂದ್ರ ಮೋದಿ ಭೇಟಿ ಮೂರು ದಶಕದಲ್ಲಿಯೇ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ. Prime Minister Narendra Modi's diplomatic maneuvering amid the ongoing conflict between Russia and Ukraine has put India in a significant position on the world stage. Narendra Modi's recent visit to Ukraine was the first by an Indian Prime Minister in three decades.

#NarendraModi #PMModi #Russia #Poland #Ukrain #RussiaVSUkrain #VladimirPutin #VolodimirZelensky #India #International #Poland
~HT.290~PR.160~ED.32~CA.174~##~

Share This Video


Download

  
Report form
RELATED VIDEOS