Israel VS Iran ಇಸ್ರೇಲ್ ಐರನ್ ಡೋಮ್ಗೂ ತಡಿಯಕ್ಕಾಗ್ತಿಲ್ಲ ಇರಾನ್ ರಾಕೆಟ್!?

Oneindia Kannada 2024-10-09

Views 556

ಇಸ್ರೇಲ್ ಮಿಲಿಟರಿ ಇದೀಗ ಅದೆಷ್ಟು ಕಠಿಣವಾಗಿ ಲೆಬನಾನ್‌ನ ವಿರುದ್ಧ ದಾಳಿ ನಡೆಸುತ್ತಿದೆ ಅಂದ್ರೆ, ಯಾವುದೇ ಕಾರಣಕ್ಕೂ ಈ ಯುದ್ಧದಲ್ಲಿ ನಾವು ಸೈಲೆಂಟ್ ಆಗುವ ಚಾನ್ಸೆ ಇಲ್ಲ ಎಂಬ ಮೆಸೇಜ್ ಕೊಡುತ್ತಿದೆ. ಇಂತಹ ಸಮಯದಲ್ಲೇ ಖುದ್ದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಲೆಬನಾನ್ ದೇಶದಲ್ಲೂ ಗಾಜಾ ರೀತಿಯ ವಿನಾಶಕಾರಿ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. The Israeli military is attacking Lebanon so hard right now, sending a message that there is no chance we will be silent in this war for any reason. At this time, Israeli Prime Minister Benjamin Netanyahu has warned that a devastating situation like Gaza will occur in Lebanon as well.

#Israel #Iran #Hezbolla #Hassan #Nasrallah #India #International #HezbollahLeader #NarendraModi #BenjaminNetanyahu
~HT.290~PR.160~ED.34~

Share This Video


Download

  
Report form
RELATED VIDEOS