ಉಕ್ರೇನ್ & ರಷ್ಯಾ ಯುದ್ಧ ಘೋರವಾಗುತ್ತಿದ್ದು, ಯಾವ ಕ್ಷಣದಲ್ಲಿ ಪರಿಸ್ಥಿತಿ ಏನಾಗುತ್ತೋ ಎಂಬ ವಾತಾವರಣ ನಿರ್ಮಾಣವಾಗಿದೆ. ಹಿಗಿದ್ದಾಗ ಪ್ರಧಾನಿ ಮೋದಿ ಅವರು ಮಹತ್ವದ ಚರ್ಚೆ ನಡೆಸಲು ಉಕ್ರೇನ್‌ಗೆ ಭೇಟಿ ನೀಡಲಿದ್ದು ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆಗೆ ಮಹತ್ವದ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ. ಹಾಗಾದ್ರೆ ಭಾರತ ಈ ರೀತಿ ಮಾತುಕತೆ ನಡೆಸುವುದರಿಂದ ರಷ್ಯಾ & ಉಕ್ರೇನ್ ನಡುವಿನ ಯುದ್ಧ ನಿಲ್ಲುತ್ತಾ? ಬನ್ನಿ ತಿಳಿಯೋಣ. The war between Ukraine & Russia is getting fierce and the atmosphere is set for what will happen at any moment. While there, Prime Minister Modi will visit Ukraine to hold important discussions and is all set to hold important talks with Ukrainian President Volodymyr Zelensky. So will the war between Russia & Ukraine stop because India negotiates like this? Let's find out.
#Israel #Iran #Lebanon #India #BenjaminNetanyahu #IDF #Hezbollah #NarendraModi #International #Russia #Ukrain #DonaldTrump #KamalaHaris
~HT.188~ED.34~PR.160~CA.174~##~