ಮುನಿರತ್ನ ಮತ್ತು ಕುಸುಮಾ ಮಧ್ಯೆ ಇಷ್ಟೊಂದು ಜಿದ್ದಾಜಿದ್ದಿ ಯಾಕೆ? ಷಡ್ಯಂತ್ರದಲ್ಲಿ DK ಬ್ರದರ್ಸ್ ಪಾಲಿದ್ಯಾ?

Oneindia Kannada 2024-09-17

Views 312

ಅರೆಸ್ಟ್ಗೆ ಮುಂಚೆಯೂ ಮುನಿರತ್ನ ಜಂಟಿ ಷಡ್ಯಂತ್ರ ಅಂದಿದ್ರು. ಇದಕ್ಕೆಲ್ಲಾ ಕಾರಣ ಕುಸುಮಾ ಅಂತ ಆರೋಪಿಸಿದ್ರು. ಇದೀಗ ಕುಸುಮಾ ತಂದೆಯ ಆಡಿಯೋ ಬಿಸಿ ಹೆಚ್ಚಿಸುತ್ತಿದೆ. ಅಷ್ಟಕ್ಕೂ ಮುನಿರತ್ನಗೂ ಕುಸುಮಾಗೂ ಎಲ್ಲಿಂದ ಶುರುವಾಯ್ತು ಫೈಟ್?

#Munirathna #KusumaHanumantharappa #RRNagar #DKSuresh #DKShivakumar #DKBrothers #RajarajeshwariNagar #BJPMLA #KarnatakaPolitics
~HT.290~PR.28~ED.34~

Share This Video


Download

  
Report form
RELATED VIDEOS