ದೇವಾಲಯದಲ್ಲಿ ಒಟ್ಟಿಗೆ ಕಾಣಿಸಿಕೊಂಡ ದರ್ಶನ್,ಸುಮಲತಾ ಮುನಿರತ್ನ | FILMIBEAT KANNADA | MUNIRATHNA | SUMALATHA

Filmibeat Kannada 2019-12-06

Views 59

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ "ಗಂಡುಗಲಿ ಮದಕರಿ ನಾಯಕ" ಚಿತ್ರದ ಮುಹೂರ್ಥ ಸಮಾರಂಭ ಮುಂಜಾನೆ 5 ಗಂಟೆಗೆ ನೆರವೇರಿತು, ಸುಮಲತಾ, ದೊಡ್ಡಣ್ಣ, ದರ್ಶನ್, ರಾಕ್ ಲೈನ್ ವೆಂಕಟೇಶ್, ಶ್ರೀನಿವಾಸ ಮೂರ್ತಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು

Challenging Star Darshan starrer "Gandugali madakari Nayaka" movie muhurtha in Basavanagudi Gavigangadhareshwara temple

Share This Video


Download

  
Report form
RELATED VIDEOS