"ಉಳಿದವರಿಗೆ ಶುಚಿತ್ವದ ಬಗ್ಗೆ ಹೇಳುವ ಡಿಸಿಯವರಿಗೆ ಇದೆಲ್ಲಾ ಕಾಣ್ತಿಲ್ಲ.."
► "ದಿನಾ ಸಾವಿರಾರು ಜನ ಬರುವ ಈ ಪರಿಸರದಲ್ಲಿ ಕಸದ ರಾಶಿ, ಕೊಳಕು ನೀರು ತುಂಬಿವೆ.."
► ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಪರಿಸರದ ಅವ್ಯವಸ್ಥೆಗಳ ಬಗ್ಗೆ ಜನರ ಅಸಮಾಧಾನ
#varthabharati #mangaluru #dcoffice #dakshinakannada #dengue #clean