"ಈ ವೃತ್ತಿಯಲ್ಲಿ ಮನಸ್ಸಿಗೆ ಸಂಕಟ ಕೊಡುವ ಕ್ಷಣಗಳೂ ಬರುತ್ತೆ.."
► "ಕುಟುಂಬದ ಜೊತೆ ಕಾಲ ಕಳೆಯಲು ಸಮಯ ಸಿಗೋದೇ ಕಡಿಮೆ.."
► ವಾರ್ತಾಭಾರತಿ ರಮಝಾನ್ ಕಥೆಯ ಇಂದಿನ ಹೀರೊ ಮಂಗಳೂರಿನ ಆಂಬ್ಯುಲೆನ್ಸ್ ಚಾಲಕ ಅಹ್ಮದ್ ನಾಸಿರ್
#varthabharati #ramadan #mangaluru #fasting #RamadanHeroes #manglore #ramzan #ambulance #ambulancedrive