ನಮಗೆ 15 ನಿಮಿಷ ಬೇಡ, 15 ಸೆಕೆಂಡ್ ಸಾಕು': ಓವೈಸಿ ಸಹೋದರರಿಗೆ ಬಿಜೆಪಿ ಸವಲು

Oneindia Kannada 2024-05-10

Views 45

ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ, ಮಹಾರಾಷ್ಟ್ರದ ಅಮರಾವತಿ ಸಂಸದೆ ನವನೀತ್ ರಾಣಾ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ``15 ನಿಮಿಷ ಪೊಲೀಸರನ್ನು ತೆರವುಗೊಳಿಸಿದರೆ ನಾವು ಏನೆಂದು ತೋರಿಸುತ್ತೇವೆ'' ಎಂದು 2013ರಲ್ಲಿ ಅಕ್ಬರುದ್ದೀನ್ ಓವೈಸಿ ನೀಡಿದ್ದ ಪ್ರಚೋದನಾಕಾರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಮಗೆ ನಿಮ್ಮ ಹಾಗೆ 15 ನಿಮಿಷ ಬೇಡ, 15 ಸೆಕೆಂಡ್ ಸಾಕಷ್ಟಾಯಿತು. ಓವೈಸಿ ಸಹೋದರು ಎಲ್ಲಿಂದ ಬಂದವರು ಎಲ್ಲಿಗೆ ಹೋದರು ಎಂದೇ ತಿಳಿಯಬಾರದು ಹಾಗೆ ಮಾಡುತ್ತೇವೆ ಎಂದು ಹೇಳಿದ್ದಾರೆ.BJP's firebrand leader, who is always in the news due to controversies, Maharashtra's Amravati MP Navneet Rana has now made another controversial statement. ``If we clear the police for 15 minutes, we will show what we are'' Akbaruddin Owaisi gave a provocative statement in 2013. We don't need 15 minutes like you, 15 seconds is enough. Owaisi brothers have said that they will do this so that they should not know where they came from and where they went.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #Hydrabad #Navaneethrana #Owaisi #AkbaruddinOwaisi #AsadhudhinOwaisi #MadhaviRLatha

Share This Video


Download

  
Report form
RELATED VIDEOS