ಸಾಮಾಜಿಕ ಜಾಲತಾಣಗಳಲ್ಲಿ 'ಹಿಂದೂಗಳ ಅಗತ್ಯ ನಮಗೆ ಬೇಡ, ಮುಸ್ಲಿಮರ ಮತ ಸಾಕು. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಬಯಸುತ್ತೇನೆ. ಬಿಜೆಪಿಯವರ ಓಲೈಕೆ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ' ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವಂತೆ ಸುಳ್ಳು ಪತ್ರಿಕಾ ತುಣುಕು ಸೃಷ್ಟಿಸಿ ಶೇರ್ ಮಾಡಲಾಗಿತ್ತು.
On social media, 'We don't need Hindus, Muslim votes are enough. I want to be born as a Muslim in my next life. A false press clip was created and shared as Siddaramaiah had said that 'BJP's favoritism should not be bothered with criticism'.
#Siddaramaiah #BJP #Congress #LokasabhaElections2024 #NarendraModi #PMModi