Modi ಬಗ್ಗೆ ಹಾಡು ಬರೆದಿದ್ದೆ ತಪ್ಪಾಯ್ತಾ? ಮೂತ್ರ ಮಾಡಿ ಸಿಗರೇಟ್ ನಿಂದ ಸುಟ್ಟು ಮುಸ್ಲಿಂ ಯುವಕರಿಂದ ಹಲ್ಲೆ

Oneindia Kannada 2024-04-20

Views 91

ಪ್ರಧಾನಿ ಮೋದಿ(PM Modi) ಪರ ಹಾಡು ಬರೆದಿದ್ದಕ್ಕೆ ಕೆಲ ಮುಸ್ಲಿಂ ಯುವಕರು ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮೈಸೂರಿನಲ್ಲಿ(Mysore) ಕೇಳಿ ಬಂದಿದ್ದು, ಪೊಲೀಸರು ಹಲ್ಲೆಗೊಳಗಾದ ಯುವಕನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

#ModiSong #Rohit #MysoreGovtGuesthouse #Mysore #ModiFans #Hindu #MuslimProb #Muslimsyouths #Mysorepolice #Loksabhaelections2024

~HT.188~ED.34~PR.28~

Share This Video


Download

  
Report form
RELATED VIDEOS