"ಬಿಜೆಪಿಗೆ ಲಿಂಗಾಯತ, ದಲಿತರ ಮತ ಬೇಕು ಬಸವಣ್ಣ, ಅಂಬೇಡ್ಕರ್ ಬೇಡ"
► ಕಾಂಗ್ರೆಸ್ ಹೈಕಮಾಂಡ್ ನೀವು ಕೈ ಅಭ್ಯರ್ಥಿ ಆಗಿ ಅಂದ್ರೆ, ನಿಮ್ಮ ನಿರ್ಧಾರ ಏನು?
► "ಸ್ವಾಮೀಜಿಗೆ ಮತ ಹಾಕ್ಬೇಕು ಅಂತ ಜನ ತೀರ್ಮಾನ ಮಾಡಿದ್ದಾರೆ"
► "ಬಿಜೆಪಿ, ಮೋದಿ ಹೆಸರಲ್ಲಿ ಗೆಲ್ತೇವೆ ಎನ್ನುವ ಅಹಂ ಇದೆ..."
ವಾರ್ತಾಭಾರತಿ ಲೋಕಸಮರ
Special Interview
ದಿಂಗಾಲೇಶ್ವರ ಸ್ವಾಮೀಜಿ
-ಪಕ್ಷೇತರ ಅಭ್ಯರ್ಥಿ, ಹುಬ್ಬಳ್ಳಿ - ಧಾರವಾಡ ಲೋಕಸಭಾ ಕ್ಷೇತ್ರ
#varthabharati #SpecialInterview #dingaleshwaraswamiji #Hubballi #Dharwad #Lingayat #loksabhaelection2024 #karnataka #politics #BJP #KSEshwarappa #pralhadjoshi #narendramodi #Dalit #Basavanna #Ambedkar