ಬಿಎಸ್ ವೈ, ಶೆಟ್ಟರ್ ರನ್ನು ಕೆಳಗಿಳಿಸುವಾಗ ಜೋಶಿ ಬಾಯಿ ಮುಚ್ಚಿ ಕೂತಿದ್ರು..: ದಿಂಗಾಲೇಶ್ವರ ಸ್ವಾಮೀಜಿ

Vartha Bharati 2024-04-13

Views 1

"ಹಿಟ್ಲರ್ ತನಗೆ ಬೇಡದವರನ್ನು ತುಳೀತಿದ್ದಇವರು ಬೇಕಾದವರನ್ನೇ ತುಳೀತಿದ್ದಾರೆ.."

► "ಕಾಂಗ್ರೆಸ್ ನಿಂದ ಈವರೆಗೆ ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ.."

► "ಜೋಶಿ ರಾಜ್ಯಾಧ್ಯಕ್ಷರಾದಾಗ ರಾಜ್ಯದಲ್ಲಿ ಬಿಜೆಪಿ ಅಧಃಪತನಕ್ಕಿಳಿಯಿತು.."

► ಹುಬ್ಬಳ್ಳಿಯಲ್ಲಿ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ

#varthabharati #hubballi #dingaleshwarswamiji #pmmodi #bjp #prahladjoshi #BSY #bsyediyurappa #jagadishshettar

Share This Video


Download

  
Report form
RELATED VIDEOS