Dinesh Karthik ಬ್ಯಾಟಿಂಗ್ ಆರ್ಭಟ ನೋಡಿ ಮೈದಾನದಲ್ಲೇ ಕೀಟಲೆ ಮಾಡಿದ ರೋಹಿತ್ ಶರ್ಮಾ

Oneindia Kannada 2024-04-12

Views 41

ಶಹಬ್ಬಾಷ್ ಡಿಕೆ, ಟಿ20 ವಿಶ್ವಕಪ್ ಆಡುವುದಕ್ಕಾಗಿಯೇ ಈ ರೀತಿ ಸ್ಫೋಟಕ ಆಟವನ್ನು ಆಡುತ್ತಿದ್ದೀಯಾ? ಎಂದು ರೋಹಿತ್ ಶರ್ಮಾ ನಗುತ್ತಾ ಕೀಟಲೆ ಮಾಡಿದ್ದಾರೆ. ಇದೀಗ ಈ ಮಾತುಗಳು ವೈರಲ್ ಆಗಿವೆ.

Shahbash DK, are you playing explosive game like this just to play T20 World Cup? Rohit Sharma laughed and teased. Now these words have gone viral.

#RCBvsMI #RCBBowlers #MumbaiIndians #ViratKohli #RohitSharma #SuryakymarYadav #IshanKishan #HardikPandya #RCBFans #DineshKarthik

Share This Video


Download

  
Report form
RELATED VIDEOS