INDIA v/s WEST INDIES : ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ | Oneindia Kannada

Oneindia Kannada 2018-10-29

Views 65

ಮುಂಬೈನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ದ ೪ ನೇ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ರನ್ ಕಲೆ ಹಾಕುವತ್ತ ಮುನ್ನುಗ್ಗುತ್ತಿದೆ. ಭಾರತದ ಹಿಟ್ ಮ್ಯಾನ್ ರೋಹಿತ್, ಆಕರ್ಷಕ 162 ರನ್ ಗಳಿಸಿ ಔಟಾದರು. ಮೊದಲು ಬ್ಯಾಟಿಂಗ್ ಗೆ ಬಂದ ರೋಹಿತ್, ಆರಂಭದಿಂದಲೇ ತಂಡಕ್ಕೆ ರನ್ ಪೇರಿಸುವಲ್ಲಿ ಮುಂದಾದದರು.


In the 4th ODI against India, the West Indies are in good form. Rohit, the Indian batsman, scored 162 runs. Rohit, who had been batting first, went on to score runs from the start.

Share This Video


Download

  
Report form
RELATED VIDEOS