RCB ಹೆಸರಲ್ಲಿದ್ದ ದಾಖಲೆಯನ್ನು ಬ್ರೇಕ್ ಮಾಡಿದ SRH! IPL ಹಿಸ್ಟರಿಯಲ್ಲೇ ದಾಖಲೆ ಬರೆದ ಹೈವೋಲ್ಟೇಜ್ ಮ್ಯಾಚ್

Oneindia Kannada 2024-03-28

Views 11

2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿತ್ತು. ಬರೋಬ್ಬರಿ 11 ವರ್ಷಗಳವರೆಗೆ ಈ ದಾಖಲೆ ಆರ್ಸಿಬಿ ಹೆಸರಿನಲ್ಲಿತ್ತು. ಆದರೀಗ ಆ ದಾಖಲೆಯನ್ನು ಸನ್ರೈಸರ್ಸ್ ಹೈದರಾಬಾದ್‌ ತಂಡ ಮುರಿದಿದೆ.


#RCBRecords
#SRHvsMI #RohitSharma #HardikPandya #AbhiskekSharma #HeinrichKlassen #TravisHead #TimDavid #MumbaiIndians #SunrisersHyderabad #MIFans #TilakVarma #SRHRecords #IPL2024Records

~HT.188~PR.28~ED.34~

Share This Video


Download

  
Report form
RELATED VIDEOS