ರಾಜಕೀಯದ ಪಕ್ಷಗಳು ಸ್ಟಾರ್ ಬಿರುದನ್ನ ಹೊತ್ತ ಅನೇಕರಿಗೆ ಗಾಳ ಹಾಕುವುದು, ಪ್ರಚಾರಕ್ಕೆ ಕರೆ ತರುವುದು ತೀರಾ ಕಾಮನ್ನು. ಈ ವರ್ಷ ಕೂಡ ಈ ಪ್ರಯತ್ನ ನಡೆಯುತ್ತಿದೆ. ರಾಜಕೀಯಕ್ಕೆ ಅವರು ಬರ್ತಾರೆ, ಪ್ರಚಾರಕ್ಕೆ ಇವರು ಧುಮುಕುತ್ತಾರೆ ಅನ್ನುವ ಸುದ್ದಿಗಳು ದಿನಕ್ಕೊಂದು ಸ್ಫೋಟಗೊಳ್ಳುತ್ತಿವೆ. ಇದರ ನಡುವೆ ಕಿಚ್ಚ ಸುದೀಪ್ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಬರಬಹುದು ಬರದೇ ಇರಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪವನ್ನೂ ಇಟ್ಟಿದ್ದಾರೆ ದೀಪು.
Political parties are very fond of many who carry the star title and call for campaigning. This year also this effort is going on. The news that he will enter politics and campaign is exploding day by day. Meanwhile, Kiccha Sudeep talked about politics. Deepu has also placed a lamp on the side wall to say that he may come or not.
#Sudeep #KicchhaSudeep #KannadaCinema #Sandalwood #Politics #LokasabhaElections2024 #Karnataka #India
~HT.290~PR.160~ED.288~