Press Meet with team of film Vikrant Rona, Salman Khan, Kiccha Sudeep, Jacqueline Fernandez & etc
'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಇದೀಗ ಚಿತ್ರತಂಡ ಮುಂಬೈಗೆ ತೆರಳಿದ್ದು ಪ್ರಚಾರ ಆರಂಭಿಸಿದೆ. ವಿಕ್ರಾಂತ್ ರೋಣ ಪ್ರೆಸ್ ಮೀಟ್‌ಗೆ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದು ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಹಾಗೂ ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದಾರೆ.