ವರ್ಕೌಟ್ ಆಗುತ್ತಾ ಮೋದಿ ಕಿ ಗ್ಯಾರಂಟಿ! ರಾಮ ಮಂದಿರ?

Oneindia Kannada 2024-03-23

Views 12

ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ನಿಧಾನವಾಗಿ ರಂಗು ಪಡೆಯುತ್ತಿದೆ. ತಮ್ಮ ಗುರಿಗಳನ್ನು ಸಾಧಿಸಲು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ತಮ್ಮದೇ ಆದ ಪ್ರಯತ್ನವನ್ನು ಮಾಡುತ್ತಿವೆ. ಏಪ್ರಿಲ್‌ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೂರು ಪಕ್ಷಗಳು ಜನರ ಬಳಿ ಹೋಗಲು ಕಾರ್ಯತಂತ್ರ ಹೆಣೆಯುತ್ತಿವೆ. ಪ್ರಮುಖ ವಿಷಯಗಳ ಮೇಲೆ ಗಮನ ಕೇಂದ್ರಿಕರಿಸಿರುವ ಪಕ್ಷಗಳು ಜನರನ್ನು ತಮ್ಮತ್ತ ಸೆಳೆಯಲು ವಿಶೇಷ ಪ್ರಯತ್ನ ಮಾಡುತ್ತಿದ್ದು, ಮೂರು ಪಕ್ಷಗಳ ಕಾರ್ಯತಂತ್ರ ಹೇಗಿದೆ. ಆ 8 ಅಂಶಗಳು ಏನು ಎಂಬುದನ್ನು ಇಲ್ಲಿ ಗಮನಿಸೋಣ.Lok Sabha elections are slowly gaining momentum in Karnataka. BJP, Congress, JDS are making their own efforts to achieve their goals. Polling will be held in two phases on April 26 and May 7, and the three parties are strategizing to reach out to the people. The parties focusing on important issues are making special efforts to attract people to them, what is the strategy of the three parties. Let's take a look at what those 8 elements are.

#LokasabhaElections2024 #BJP #Congress #JDS #PMNarendraModi #CongressGurantees #ModikiGurantee
~HT.188~PR.160~ED.288~

Share This Video


Download

  
Report form
RELATED VIDEOS