ಡಿ.ವಿ. ಸದಾನಂದಗೌಡ, ಪ್ರತಾಪ್ ಸಿಂಹ ಹಾಗೂ ಕರಡಿ ಸಂಗಣ್ಣ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲಾಗುತ್ತದೆಯೇ? ಅವರೇ ಕೈ ಪಕ್ಷಕ್ಕೆ ಅಭ್ಯರ್ಥಿಗಳಾಗಿ ಬಿಜೆಪಿ ಸೆಡ್ಡು ಹೊಡೆಯಲು ಹೊರಡುತ್ತಾರೆಯೇ ಎಂಬ ಪ್ರಶ್ನೆಗಳು ಈಗ ಮೂಡಿವೆ.
#PratapSimha #DKShivakumar, #KaradiSanganna #DVSadanandaGowda #BJPMPTicket #MysoreKodaguConstituency, #LoksabhaElections2024 #congressMPticket
~HT.290~PR.28~ED.34~