ದೀಪಿಕಾ ದಾಸ್ ಆರತಕ್ಷತೆಗೆ ಟಿಪ್ ಟಾಪ್ ಆಗಿ ಬಂದು ವಿಶ್ ಮಾಡಿದ ಕಿಶನ್

Filmibeat Kannada 2024-03-10

Views 76

ಬೆಂಗಳೂರು ರೆಸಾರ್ಟ್ ವೊಂದರಲ್ಲಿ ಆರತಕ್ಷತೆ (Reception) ಮತ್ತು ಬೀಗರೂಟವನ್ನು ದೀಪಿಕಾ ಆಯೋಜನೆ ಮಾಡಿದ್ದಾರೆ. ತಮ್ಮ ಆಪ್ತರಿಗೆ ಹಾಗೂ ಸಿನಿಮಾ ಮತ್ತು ಕಿರುತೆರೆಯ ಸೆಲೆಬ್ರಿಟಿಗಳು ಆರತಕ್ಷತೆಗೆ ಬಂದು ದೀಪಿಕಾಗೆ ವಿಶ್ ಮಾಡಿದ್ದಾರೆ.

#DeepikaDas #KishanBelagali #Biggbosscontestant #BBK #DeepikaDasWedding #DeepikaDasFamily
~HT.290~PR.28~ED.33~

Share This Video


Download

  
Report form
RELATED VIDEOS